Shri Mariamma Temple

Sri Mariyamma Samudaya Bhavana

ವಿಶೇಷ ಸೂಚನೆ
ಭಕ್ತಾಭಿಮಾನಿಗಳೇ,

ಆತ್ಮಿಯರೇ “ಶ್ರೀ ಮಾರಿಯಮ್ಮ ಸಮುದಾಯ ಭವನ” ಎಂಬ ಹೆಸರಿನ ಈ ನೂತನ ಸಭಾಂಗಣವು ಸುಮಾರು 8 ಕೋಟಿ ರೂ. ಗಳ ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಭಕ್ತರಿಗೆ ಹಾಗೂ ಸಾರ್ವಜನಿಕ ಬಂಧುಗಳಿಗೆ ವಿಶೇಷ ರೀತಿಯ ಸೌಲಭ್ಯಗಳನ್ನು ಒದಗಿಸಲಿದೆ. ಮುಂದೆ ಕ್ಷೇತ್ರದ ಬೆಳವಣಿಗೆಗೂ ವಿಶೇಷವಾದ ಕೊಡುಗೆಯಾಗಲಿದೆ. ಆದುದರಿಂದಲೇ ಈ ನೂತನ ಸಭಾಂಗಣದ ನಿರ್ಮಾಣ ಕಾರ್ಯ ಇದೀಗ ಭರದಿಂದ ಮುಂದುವರಿಯುತ್ತಿದೆ.

ಆದಷ್ಟು ಶೀಘ್ರ ಈ ನೂತನ ಭ್ರಹತ್ ಸಭಾಂಗಣದ ಪ್ರಯೋಜನವನ್ನು ಸಾರ್ವಜನಿಕರಿಗೆ ಒಪ್ಪಿಸಬೇಕೆಂಬುದು ನಮ್ಮ ಅಭಿಲಾಷೆಯಾಗಿದೆ. ಆ ಪ್ರಯುಕ್ತ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಭಗವದ್ಭಕ್ತರು ಮತ್ತು ಸಮಾಜದ ಕೊಡುಗೈ ದಾನಿಗಳು ಈ ಪುಣ್ಯ ಕಾರ್ಯಕೆ ಉದಾರ ಮನಸ್ಸಿನ ದೇಣಿಗೆಯನ್ನು ನೀಡಿ ಮಹಾಮಾತೆಯ ಕ್ಷೇತ್ರದ ಈ ಬ್ರಹತ್ ಸಭಾ ಭವನವು ಆದಷ್ಟು ಶೀಘ್ರವಾಗಿ ಶೋಭಾಯಮಾನವಾಗಿ ಆಗುವಂತೆ ಸಹಕರಿಸಬೇಕಾಗಿ ವಿನಂತಿ.

Special Notice

Dear Devotees, This new hall named “Shri Mariamma Samudaya Bhavan” is being constructed at an estimated cost of Rs.8 Crores. Special facilities will be provided to devotees and public relatives. It will be a special contribution for the future development of the sector. That is why the construction work of this new hall is going on in full swing.

It is our desire to hand over the benefits of this new Brahat Hall to the public as soon as possible. Therefore, the devotees of Urva Shri Mariamma temple and the donors of the society are requested to give a generous donation to this pious work and help to make this Bharat Sabha Bhavan of Mahamata Kshetra beautiful as soon as possible.

Account Name – SHREE MARIYAMMA DEVASTHANA, Account No. – 4872500101310601

Bank – KARNATAKA BANK, IFSE – KARB0000487, Branch – URVA MARKET

Account Name – SHREE MARIYAMMA DEVASTHANA URVA BOLOOR, Account No. – 73600100011175

Bank – BANK OF BARODA, IFSC – BARB0VJASDA(fifth character is zero), Branch – ASHOKNAGAR